Rishabh Pant ತಂಡದ ಬೆಂಕಿಯಂತ ಬೌಲಿಂಗಿಗೆ ಬೆದರಿದ Mumbai Indians | Oneindia Kannada

2021-04-21 16

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಜಿದ್ದಾಜಿದ್ದಿನ ಕಾದಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್‌ನಲ್ಲಿ ಉತ್ತಮ ಯಶಸ್ಸು ಸಾಧಿಸಿದೆ. ಅಮಿತ್ ಮಿಶ್ರಾ ದಾಳಿಗೆ ನಲುಗಿದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗ 138 ರನ್‌ಗಳ ಗುರಿಯನ್ನು ನೀಡಲಷ್ಟೇ ಶಕ್ತವಾಗಿದೆ
Playing his second match of 2021st season Amit Mishra led the way with his four for as Delhi Capitals restricted Mumbai Indians to 137 for 9